floating bridge
ನಾಮವಾಚಕ
  1. ತೇಲುಸೇತುವೆ; ದೋಣಿ ಸೇತುವೆ; ಚಪ್ಪಟೆ ತಳದ ತಗ್ಗು ದೋಣಿಗಳು ಹೊತ್ತಿರುವ ಯಾ ಆಧಾರವಾಗಿರುವ ತಾತ್ಕಾಲಿಕ ಸೇತುವೆ.
  2. ಸರಪಳಿ ಹರಿಗೋಲು; ನದಿಯ ತಳದಲ್ಲಿ ಹಾಕಿರುವ ಸರಪಳಿಗಳ ಮೇಲೆ ಹರಿದಾಡುವ ದೋಣಿ ಯಾ ಓಡ.
  3. ತೆಪ್ಪಸೇತುವೆ; ಮರದ ದಿಮ್ಮಿಗಳನ್ನು ಬಿಗಿಸಿ ಮಾಡಿರುವ ಸೇತುವೆ.